ಅಂಗನವಾಡಿ ಮಕ್ಕಳ ತಾಯಂದಿರಿಗೆ ಲಸಿಕೆ..

ತಿಪಟೂರಿನಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶಾಸಕ ಬಿ.ಸಿ. ನಾಗೇಶ್ ನೇತೃತ್ವದಲ್ಲಿ ಆದ್ಯತಾ ಗುಂಪಿನಡಿ ಸುಮಾರು ೩೦೦ ಅಂಗನವಾಡಿ ಮಕ್ಕಳ ತಾಯಂದಿರಿಗೆ ಹಾಗೂ ಪೌರ ಕಾರ್ಮಿಕರ ಕುಟುಂಬಗಳಿಗೆ ಕೊರೊನಾ ಲಸಿಕೆ ಹಾಕಲಾಯಿತು.