
ಸಂಜೆವಾಣಿ ವಾರ್ತೆ
ಹಿರಿಯೂರು ಜು. 24- ಮಸ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ಮತ್ತು ಎರಡನೇ ಅಂಗನವಾಡಿಗಳಿಗೆ ಡಾ. ನಾಗರಾಜ್ ಅವರುಟಿಫನ್ ಬಾಕ್ಸ್ ಹಾಗೂ ವಾಟರ್ ಕ್ಯಾನ್ ಕೊಡುಗೆಯಾಗಿ ಎಲ್ಲಾ ಅಂಗನವಾಡಿ ಮಕ್ಕಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಬಬ್ಬೂರು ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿ ಅರುಣ್ ಕುಮಾರ್ ಹಾಗೂ ಮಸ್ಕಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವೈ ನಾಗರಾಜ್ ಲ್ಯಾಬ್ ಟೆಕ್ನಿಶನ್ ಚೇತನ್, ಮಾಸ್ಟರ್ ಚೇತನ್ ಮುಖಂಡರಾದ ಎಂವಿ ಶ್ರೀಧರ್ ಹಾಗೂ ಅಂಗನವಾಡಿ ಕಾರ್ಯಕರ್ತರಾದ ನಳಿನ ಪವಿತ್ರ ಮಂಜುಳಾ ವನಜಾಕ್ಷಿ ಉಪಸ್ಥಿತರಿದ್ದರು.