ಅಂಗನವಾಡಿ ಆಹಾರಧಾನ್ಯ ಅಕ್ರಮ ಸಾಗಣೆ

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಅಂಗನವಾಡಿ ಆಹಾರಧಾನ್ಯ ಅಕ್ರಮವಾಗಿ ಸಾಗಿಸುತಿದ್ದುದ್ದನ್ನು ಸಂಗೊಳ್ಳಿ ರಾಯಣ್ಣ ಸಂಘಟನೆ ಕಾರ್ಯಕರ್ತರು ತಡೆದರು.