ಅಂಗನವಾಡಿಗೆ ಕಾಂಪೌಂಡ್:

ಗುರುಮಠಕಲ್ ತಾಲೂಕು ಮಿನಸಪೂರ ಗ್ರಾಮದ ಕ್ರಮಸಂಖ್ಯೆ ಮೂರರ ಅಂಗನವಾಡಿ ಕೇಂದ್ರಕ್ಕೆ ಕಾಂಪೌಂಡ್ ಕಟ್ಟಲಾಗುತ್ತಿದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣ್ಮಂತ ರೆಡ್ಡಿ ಮಾಹಿತಿ ನೀಡಿದರು.