ಪ್ರಧಾನ ಸುದ್ದಿ
ರಾಜ್ಯದ 6 ಮಂದಿ ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ ಗೌರವ
ನವದೆಹಲಿ, ಜ. 25-ರಾಜ್ಯದ ಡಾ. ಬಿ.ಎಂ. ಹೆಗಡೆ, ಡಾ.ಚಂದ್ರಶೇಖರ ಕಂಬಾರ ಸೇರಿ ರಾಜ್ಯದ ಏಳು ಮಂದಿ ಸೇರಿದಂತೆ ದೇಶದ 119 ಮಂದಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಡಾ....
ಕೆ.ಎ.ಟಿ. ಕಚೇರಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ
ಕಲಬುರಗಿ.ಜ.26:ಕರ್ನಾಟಕ ಆಡಳಿತ ನ್ಯಾಯಮಂಡಳಿ ಕಲಬುರಗಿ ಪೀಠದ ಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ನಿಮಿತ್ತ ಕೆ.ಎ.ಟಿ.ಯ ನ್ಯಾಯಾಂಗದ ಸದಸ್ಯರಾದ ಆರ್.ಬಿ.ಸತ್ಯನಾರಾಯಣ ಸಿಂಗ್ ಅವರು ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ...
ಕೆ.ಎ.ಟಿ. ಕಚೇರಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ
ಕಲಬುರಗಿ.ಜ.26:ಕರ್ನಾಟಕ ಆಡಳಿತ ನ್ಯಾಯಮಂಡಳಿ ಕಲಬುರಗಿ ಪೀಠದ ಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ನಿಮಿತ್ತ ಕೆ.ಎ.ಟಿ.ಯ ನ್ಯಾಯಾಂಗದ ಸದಸ್ಯರಾದ ಆರ್.ಬಿ.ಸತ್ಯನಾರಾಯಣ ಸಿಂಗ್ ಅವರು ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ...
ಗಣರಾಜ್ಯೋತ್ಸವ ಆಚರಣೆ
ದೇವದುರ್ಗ: ೭೨ ನೇ ಗಣರಾಜ್ಯೋತ್ಸವ ಅಂಗವಾಗಿ. ಮಿನಿವಿಧಾನಸೌಧ ಸರ್ದಾರ್ ವಲ್ಲಬಾಯ್ ಪಾಟೀಲ್ ವೃತ್ತದಲ್ಲಿ. ತಾಸಿಲ್ದಾರ್ ಮಧುರಾಜ ಯಾಳಿಗಿ ಅವರು ಧ್ವಜಾರೋಹಣ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ. ಎಸಿಡಿಪಿ ನಾಗರತ್ನ ಅವರು....
ತಂಬಾಕು ಸೇವೆನೆಯಿಂದ 8ಲಕ್ಷ ಸಾವು
ಸಂಡೂರು:ಜ:26: ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ತಂಬಾಕುಉತ್ಪನ್ನಗಳನ್ನು ಮಾರಾಟ ಮಾಡುವುದು, ಮಾಡಿಸುವುದು, ಶಾಲೆಗಳ ಸಮೀಪದ 100 ಅಡಿಗಳ ಒಳಗೆ ಮಾರಾಟ ಮಾಡುವುದು, ಅಪರಾಧವಾಗಿದೆ, ಅಂತಹವರಿಗೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪತಹಶೀಲ್ದಾರ್...
ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ
ಲಕ್ಷ್ಮೇಶ್ವರ,ಜ26: ರಾಮ ಮಂದಿರ ನಿರ್ಮಾಣ ಅಭಿಯಾನದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಪರ್ವತಮಲ್ಲಯ್ಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.ವಿಶೇಷವಾಗಿ ಶೃಂಗಾರ ಮಾಡಿದ್ದ ಮೂರು ಜೊತೆ ಎತ್ತು, ರಾಮ, ಲಕ್ಷ್ಮಣ,...
ಸಾಂಸ್ಕೃತಿಕ ನಗರಿಯಲ್ಲಿ ಸರಳ ಗಣರಾಜ್ಯೋತ್ಸವ
ಮೈಸೂರು:ಜ:26: ಗಣರಾಜ್ಯೋತ್ಸವವನ್ನು ಗೌರವ-ಅಭಿಮಾನದಿಂದ ಬಹಳ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.ಅವರು ಇಂದು ಬೆಳಿಗ್ಗೆ ಬನ್ನಿಮಂಟಪ ಕವಾಯತ್ತು ಮೈದಾನದಲ್ಲಿ ಮೈಸೂರು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರೀಯ...
ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರ
ಮಂಗಳೂರು, ಜ.೨೬- ದೇಶವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಇದರ ಒಂದು ಆಂಗವಾಗಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾನಿ ಮಾಡುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಲಬ್ ಜಿಹಾದ್, ಲ್ಯಾಂಡ್ ಜಿಹಾದ್ ಮೂಲಕ...