ಪ್ರಧಾನ ಸುದ್ದಿ

ಮಾಜಿ ಮುಖ್ಯಮಂತ್ರಿ ದಿ|| ಡಿ.ದೇವರಾಜ ಅರಸುರವರ ೪೧ನೇ ಪುಣ್ಯಸ್ಮರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಧಾನಸೌಧದ ಮುಂಭಾಗ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಶಿವರಾಜ್ ತಂಗಡಗಿ ಮತ್ತಿತರರು ಇದ್ದಾರೆ. ಬೆಂಗಳೂರು,ಜೂ.೬:ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ...

ವಿಧಾನ ಪರಿಷತ್ 3 ಸ್ಥಾನಗಳಿಗೆ ಜೂ.30 ಚುನಾವಣೆ

0
ನವದೆಹಲಿ,ಜೂ. 6- ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಹಾಗೂ ಲಕ್ಷ್ಮಣ್ ಸವದಿ, ರಾಜೀನಾಮೆಯಿಂದ ತೆರವಾಗಿದ್ದ ಮೂರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದೆ. ಈ ತಿಂಗಳ 30ರಂದು...

ಮನೆ ಕಳವು: 25 ಗ್ರಾಂ.ಚಿನ್ನ, 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ

0
ಕಲಬುರಗಿ,ಜೂ.6-ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ಬಂಧಿಸಿ 25 ಗ್ರಾಂ.ಬಂಗಾರದ ಮತ್ತು 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.ಮನೆ ಬೀಗ ಮುರಿದು...

ಮಂಗಗಳ ಕಾಟ:ರಿಮ್ಸ್ ರೋಗಿಗಳಿಗೆ ಸಂಕಟ

0
ರಾಯಚೂರು,ಜೂ.೬- ಜಿಲ್ಲೆಯ ಪ್ರತಿಷ್ಠಿತ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಮಂಗಗಳ ಕಾಟ ಜೋರಾಗಿದೆ. ನಾಯಿ, ಹಂದಿಗಳ ಹಾವಳಿಗೆ ಹೇಗೋ ಬ್ರೇಕ್ ಹಾಕಿರುವ ರಿಮ್ಸ್ ಸಿಬ್ಬಂದಿ ಮಂಗಗಳ ಹಾವಳಿ...

ಸಂಸ್ಕೃತಿ ಇಲಾಖೆಯಲ್ಲಿ ಅವ್ಯವಹಾರ ಕಲಾವಿದರ ಆರೋಪ

0
ಬಳ್ಳಾರಿ,ಜೂ.೬- ನಾಡಿನ ಜನತೆಗೆ ಸಂಗೀತ, ನೃತ್ಯ, ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ. ಕಾರ್ಯಕ್ರಮ ಮಾಡದೆ ಹಣ ಲಪಟಾಯಿಸುವ, ನಕಲಿ ಬಿಲ್ ಸೃಷ್ಟಿ, ಕಲಾವಿದರಿಂದ ಹಿರಿಯ ಅಧಿಕಾರಿಗಳ...

ಸನ್ಮಾನ ಸಮಾರಂಭ

0
ರಾಮದುರ್ಗ,ಜೂ.6: ಈಗಿರುವ ಹೊಸ ಬಸ್ ನಿಲ್ದಾಣವು ಪಟ್ಟಣದ ಒಳ ಭಾಗದಲ್ಲಿದೆ. ಇದು ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಹೊಸ ಬಸ್ ನಿಲ್ದಾಣವನ್ನು ಕುದುರೆ ಬಯಲಿನಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ ಪಟ್ಟಣ...

9ಕೋಟಿ ರೂ. ಉಳಿತಾಯ ಬಜೆಟ್

0
ಮೈಸೂರು: ರಾಜ್ಯ ಚುನಾವಣೆ, ಮೇಯರ್ ಆಯ್ಕೆ ಮೊದಲಾದ ಕಾರಣಗಳಿಂದ ಮೂರು ತಿಂಗಳ ವಿಳಂಬದ ಬಳಿಕ ಮಹಾನಗರ ಪಾಲಿಕೆಯ 2023-24ನೇ ಬಜೆಟ್ ಮಂಡನೆಯಾಗಿದ್ದು, ಒಟ್ಟಾರೆ 9 ಕೋಟಿ ರೂ.ಗಳ ಉಳಿತಾಯದ ಕೊನೆಯ ಬಜೆಟ್ ಮಂಡನೆಯಾಗಿದೆ.ಸಾವಿರ...

ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

0
ಮಂಗಳೂರು,ಮೇ.೨೬- ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಬಳಿ ನಡೆದಿದೆ.ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಆತ್ಮಹತ್ಯೆ...

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

0
ಚಿಕ್ಕಮಗಳೂರು ಮೇ 6: ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಜೂನ್ 7 ರಂದು ನಗರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಭಕ್ತಿ ಭಂಡಾರಿ ಶ್ರೀ ಬಸವೇಶ್ವರರ ಜಯಂತಿ ಮಹೋತ್ಸವ...

ನ್ಯಾಯಾಂಗ ಇಲಾಖೆಯಿಂದ ಪರಿಸರ ದಿನಾಚರಣೆ.

0
ಸಂಜೆವಾಣಿ ವಾರ್ತೆಹೊಸಪೇಟೆ ಜೂ6: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ...

`ಪರಂವಃ’  ಹಾಡು ಡಾಲಿ ಬಿಡುಗಡೆ

0
ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ - ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ  ಚಿತ್ರ "ಪರಂವಃ". ಸಂತೋಷ್ ಕೈದಾಳ ನಿರ್ದೇಶಿಸಿರುವ ಚಿತ್ರಕ್ಕೆ ನಾಗೇಶ್ ಕುಂದಾಪುರ,  ಶಿವರಾಜ್ ಸೇರಿ...

ರಕ್ತಹೀನತೆಗೆ ಮನೆಮದ್ದು

0
೧. ಅನಾನಸ್ ಹಣ್ಣಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ, ರಕ್ತವೃದ್ಧಿಯಾಗುತ್ತದೆ.೨. ಪ್ರತಿನಿತ್ಯ ಕ್ಯಾರೆಟ್ ರಸ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.೩. ಅಶ್ವಗಂಧದ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ಸೇವಿಸಿ.೪. ನುಗ್ಗೆಸೊಪ್ಪು ಹಾಗೂ ನುಗ್ಗೆಹೂವನ್ನು ಬೇಯಿಸಿ...

ಡಬ್ಲ್ಯುಟಿಸಿ ಫೈನಲ್ ಭಾರತ ತಂಡ ಪ್ರಕಟ: ಕೆ.ಎಲ್.ರಾಹುಲ್ ಬದಲು ಇಶಾನ್ ಗೆ ಸ್ಥಾನ

0
ಮುಂಬೈ, ಮೇ 8-ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್...

ಕೈಮಾ ವಡೆ

0
ಬೇಕಾಗುವ ಸಾಮಗ್ರಿಗಳು: ಮಟನ್ ಕೈಮಾ -ಕಾಲು ಕೆಜಿ ಮೊಟ್ಟೆ - ೨ ಈರುಳ್ಳಿ - ೨ ತೆಂಗಿನಕಾಯಿತುರಿ - ೫೦ ಗ್ರಾಂ ಹಸಿರು ಮೆಣಸಿನಕಾಯಿ - ೫೦ ಗ್ರಾಂ ಕೊತ್ತಂಬರಿ ಸೊಪ್ಪು - ೫೦ ಗ್ರಾಂ ಸಬ್ಬಸ್ಸಿಗೆ ಸೊಪ್ಪು - ೫೦ ಗ್ರಾಂ ಶುಂಠಿ...

ಇಂದು ವಿಶ್ವ ಪರಿಸರ ದಿನ

0
ಪ್ರತಿವರ್ಷ ಜೂನ್ ೫ರಂದು ವಿಶ್ವ ಪರಿಸರ ದಿನವನ್ನು ವಿಶ್ವದ ಸುಮಾರು ೧೪೩ ರಾಷ್ಟ್ರಗಳು ಆಚರಿಸುತ್ತಿವೆ. ಪರಿಸರ ಮತ್ತು ಪರಿಸರದ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಇದನ್ನು ಸ್ಥಾಪಿಸಿತು. ೧೯೭೪ ರಿಂದ ಪ್ರತಿ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

11,687FansLike
8,762FollowersFollow
3,864SubscribersSubscribe

ವಿಶೇಷ ಸಂದರ್ಶನ