ಕೇರಳ: ಯುವ ಮತದಾರರ ಸೆಳೆಯಲು ಆಯೋಗ ಕಸರತ್ತು
ತಿರುವನಂತಪುರಂ, ಏ.4-ಇದೇ ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯನ್ನು "ಹಬ್ಬ"ವನ್ನಾಗಿ ಪರಿವರ್ತಿಸಲು ಒಂದು ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದೆ. ಆಯೋಗವು ಉಚಿತ...
ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ಅತ್ಯಾಚಾರ ಬ್ಲಾಕ್ ಮೇಲ್ ಆರೋಪಿ ಸೆರೆ
ಬೆಂಗಳೂರು.ಏ.5- ಮಹಿಳಾ ಕಸ್ಟಮ್ ಅಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ ಖದೀಮನನ್ನು ನಗರ ಪೆÇಲೀಸರು ಬಂಧಿಸಿದ್ದಾರೆ.ಇಂದಿರಾನಗರದ ಎಂ.ಕೃಪಲಾನಿ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.ಮಹಿಳಾ ಅಧಿಕಾರಿಗೆ ಬ್ಲ್ಯಾಕ್‍ಮೇಲ್...

























































